ಭಾರತದಲ್ಲಿ ಕೊರೊನಾವೈರಸ್ ಸೋಂಕು ಮಗ್ಗಲು ಬದಲಿಸುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಕೊವಿಡ್-19 ಸೋಂಕಿನಿಂದ ಗುಣಮುಖ ಪ್ರಕರಣಗಳು ಹೆಚ್ಚಾಗುತ್ತಿರುವುದು ಭಾರತೀಯರಿಗೆ ಕೊಂಚ ಸಮಾಧಾನ ನೀಡಿತ್ತು. ಆದರೆ ಇತ್ತೀಚಿನ ಅಂಕಿ-ಅಂಶಗಳು ನಮ್ಮ ವಿಶ್ವಾಸಕ್ಕೆ ಭಾರಿ ಹೊಡೆತ ಕೊಡುವಂತೆ ಕಾಣುತ್ತಿವೆ.<br /><br /><br />How Coronavirus Death rate Spike In India. Here Complete Story About Number Of Cases And Deaths In india.